ಆಗಸ್ಟ್ ತಿಂಗಳ ಆರಂಭದಿಂದ ಕೇರಳವನ್ನು ಕಾಡಿದ್ದ ಧಾರಾಕಾರ ಮಳೆ ಮತ್ತೆ ಕೇರಳಕ್ಕೆ ಅಪ್ಪಲಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇರಳದಲ್ಲಿ ಸೆ.25 ಮತ್ತು 26 ರಂದು ಧಾರಾಕಾರ ಮಳೆ ಸುರಿಯಲಿದೆಯಂತೆ.
Indian meteorological department has predicted that, Kerala may get heavy rain on September 25 and 26. CM Pinarayi Vijayan instructs people to be alert.